•  
  •  
  •  
  •  
Index   ವಚನ - 883    Search  
 
ಮಾಡಿದೆನೆಂಬ ಪಾಪದ ಶುದ್ಧಿ ಸೂಕ್ಷ್ಮದಲ್ಲಿ ಹೇಳಿಹೆನಯ್ಯಾ: ವ್ಯಾಸನು ಮನದ ಶಾಂತಿಗಾಗಿ ರೂಢಿಯಲ್ಲಿ ಮೈದೊಳೆದನೆಂಬ ಗಾದೆಯಂತೆ, ಮಾಡಿದ ಪಾಪವ ತೀರಿಸಲಿಲ್ಲ. ಇನ್ನು ಮುಂದೆ ಮಾಡೆನೆಂಬುದಕ್ಕೆ ಗಂಗೆಯ ಸ್ನಾನ ಕೇಳಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Māḍidenemba pāpada śud'dhi sūkṣmadalli hēḷihenayyā: Vyāsanu manada śāntigāgi viṣayadalli maidoḷedanemba gādeyante, māḍida pāpava tīrisalilla. Innu munde māḍenembudakke gaṅgeya snāna kēḷayya. Kapilasid'dhamallikārjunā.