•  
  •  
  •  
  •  
Index   ವಚನ - 891    Search  
 
ಮಾಹೇಶ್ವರನಾದಾತ ಮರಣಕ್ಕೊಳಗಾಗ, ಕರಣೇಂದ್ರಿಯಂಗಳಿಗೆ ಎಡೆಗುಡ. ಕಾಲ ಕಲ್ಪಿತನಲ್ಲ, ಕರ್ಮಕ್ಕೆ ವಿರಹಿತ. ಆತನ ತನು ಸಾಕ್ಷಾತ್ ಶಿವನ ತನು. ಆತ ನಿತ್ಯ ಕೇವಲ ಮುಕ್ತ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಮಾಹೇಶ್ವರನು.
Transliteration Māhēśvaranādāta maraṇakkoḷagāga, karaṇēndriyaṅgaḷige eḍeguḍa. Kāla kalpitanalla, karmakke virahita. Ātana tanu sākṣāt śivana tanu. Āta nitya kēvala mukta, kapilasid'dhamallikārjunana kūḍida māhēśvaranu.