•  
  •  
  •  
  •  
Index   ವಚನ - 910    Search  
 
ಮುನ್ನಾದಿಯಲ್ಲದ ಸನ್ನುತದ ಶಿವಲಿಂಗ ಇನ್ನು ವಾದಿಸಿದ ವಾದಂಗಳಿಂದ ಎನ್ನ ಮನ ಕರವನರುಹದಲ್ಲಿ ತನ್ನ ಪದ ಬೆಳಗಿಸುವ ಉನ್ನತೋನ್ನತ ಗುರು ಚೆನ್ನಬಸವಣ್ಣನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Munnādiyallada sannutada śivaliṅga innu vādisida vādaṅgaḷinda enna mana karavanaruhadalli tanna pada beḷagisuva unnatōnnata guru cennabasavaṇṇanayyā kapilasid'dhamallikārjunā.