•  
  •  
  •  
  •  
Index   ವಚನ - 911    Search  
 
ಮುನ್ನಾದಿಯಲಿ ಆದ ಸನ್ನುತದ ವಸ್ತುವನು ಬಿನ್ನಾಣದಿಂದಲದ ತಂದುಕೊಡಲು, ಇನ್ನಿದನು ಇರಿಸಲ್ಕೆ ಠಾವಾವುದೆಂದು ಮನ ತನ್ನಮಯ ಮಾಡಿದಾ ರಾಜನ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Munnāḍiyali āda sannutada vastuvanu binnāṇadindalada tandukoḍalu, innidanu irisalke ṭhāvāvudendu mana tannamaya māḍida rājana śiṣya kapilasid'dhamallikārjunā.