•  
  •  
  •  
  •  
Index   ವಚನ - 920    Search  
 
ಮೂರರಿಂದಂ ಮುನ್ನ, ಮೂರರಿಂದಂ ಹಿಂದೆ, ತೋರಿಪ್ಪುದಾರಾರು ಅತ್ಯತಿಷ್ಠ. ಐದಾರು ಏಳೆಂಟತಿಗಳೆಯಬಲ್ಲಡೆ, ತಾನು ಚಿದ್ರೂಪ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Mūrarindaṁ munna, mūrarinda hinde, tōrippudāraru atyatiṣṭha. Aidāru ēḷeṇṭatigaḷeyaballaḍe, tānu cidrūpa kapilasid'dhamallikārjuna.