•  
  •  
  •  
  •  
Index   ವಚನ - 947    Search  
 
ಯೋಗಿಯ ಶರೀರ ವೃಥಾಯ ಹೋಗಲಾಗದಯ್ಯಾ. ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ. ಆದಿಯ ಹಾದಿಯ ಹತ್ತುವುದಯ್ಯಾ. ಆ ಲೋಕಕ್ಕೆ ಸೋಪಾನವ ಕೊಡುವ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು.
Transliteration Yōgya śarīra vr̥thāya hōgalāgadayyā. Puṇyava puṇyava māḍuvudu lōkakke. Ādiya hādiya hattuvudayyā. Ā lōkakke sōpānava koḍuva enna kapilasid'dhamallināthayyanu.