•  
  •  
  •  
  •  
Index   ವಚನ - 961    Search  
 
ಲಿಂಗವ ಪೂಜಿಸುವೆ ಕ್ಷುಧೆ ನಿಮಿತ್ತ, ಗುರುವ ಪೂಜಿಸುವೆ ಲಿಂಗವ ಕೊಟ್ಟ ಹಂಗಿಗೆ, ಲಿಂಗಾರ್ಪಣೆಯಲ್ಲಿ ಆನೆ ತೃಪ್ತ, ಗುರುವಾರ್ಪಣೆಯಲ್ಲಿ ಗುರು ಲಿಂಗತ್ರಯ ತೃಪ್ತ, ಜಂಗಮಾರ್ಪಣೆಯಲ್ಲಿ ಹಿಂಗದೆ ತ್ರಿವಿಧವು ತೃಪ್ತ. ಭವವಿಲ್ಲ ನಂಬು ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ.
Transliteration Liṅgava pūjisuve kṣudhe nimitta, guruva pūjisuve liṅgava koṭṭa haṅgige, liṅgārpaṇeyalli āne tr̥pta, guruvārpaṇeyalli guru liṅgatraya tr̥pta, jaṅgamārpaṇeyalli hiṅgade trividhavu tr̥pta. Bhavavilla nambu kapilasid'dhamallikārjunayyanāṇe.