•  
  •  
  •  
  •  
Index   ವಚನ - 965    Search  
 
ಲಿಂಗಾರ್ಚನೆಯ ಮಾಡುವ, ಗುರುಪಾದವ ಪೂಜಿಪ, ಜಂಗಮಕ್ಕೆ ಶರಣೆಂಬ, ಪ್ರಸಾದವ ಕೊಂಬ, ಅನ್ಯಸತಿಯ ನೋಡ, ಪರನಿಂದೆಯ ಮಾಡ, ಭಕ್ತರ ಕೊಂಡಾಡುವ, ಸತ್ಯದಿ ನಡೆವ, ಸದ್ಭಕ್ತರ ನೆನೆವುದೆ ಮಂತ್ರವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Liṅgārcaneya māḍuva, gurupādava pūjipa, jaṅgamakke śaraṇemba, prasādava komba, an'yasatiya nōḍa, paranindeya māḍa, bhaktara koṇḍāḍuva, satyadi naḍeva, sadbhaktara nenevude mantravayyā, kapilasid'dhamallināthayya.