•  
  •  
  •  
  •  
Index   ವಚನ - 975    Search  
 
ವಾದಿಸಿ ವಾದಿಸಿ ಗುರುಕ್ರಿಯೆಯ ಹಿಡಿದಡೆಯೂ ವಾದ ಮಾಣದು; ಬಿಟ್ಟಡೆಯೂ ವಾದ, ಹಿಡಿದಡೆಯೂ ವಾದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಟ ಒಮ್ಮೆ ಕಾಲಕೂಟ, ಒಮ್ಮೆ ಅಮೃತದ ನೋಟ, ಕೇಳಾ ಕಿನ್ನರಯ್ಯಾ
Transliteration Vādisi vādisi gurukriyeya hiḍidaḍeyū vāda māṇadu; biṭṭaḍeyū vāda, hiḍidaḍeyū vāda. Kapilasid'dhamallikārjunayyana kūṭa om'me kālakūṭa, om'me amr̥tada nōṭa, kēḷā kinnarayya