•  
  •  
  •  
  •  
Index   ವಚನ - 1023    Search  
 
ಸಂಗವ ಮಾಡುವೆ ನಿನ್ನವರಲ್ಲಿ ಸ್ನೇಹವ ಮಾಡುವೆ ನಿನ್ನವರಲ್ಲಿ ನಿನ್ನವರಲ್ಲದೆ ಅನ್ಯಕ್ಕೊಡಂಬಡದೆನ್ನ ಮನಸು. ನಿನ್ನವರಲ್ಲದೆ ಅನ್ಯರ ಸಂಗವ ಮಾಡಿದರೆ ನರಕ ತಪ್ಪದೈ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Saṅgava māḍuve ninnavaralli snēhava māḍuve ninnavaralli ninnavarallade an'yakkoḍambaḍadenna manasu. Ninnavarallade an'yara saṅgava māḍide naraka tappadai, kapilasid'dhamallikārjunā.