•  
  •  
  •  
  •  
Index   ವಚನ - 1024    Search  
 
ಸಂಗಸುಖದಲ್ಲಿ ಸಂಗಿಯೂ ಅಲ್ಲದಿಪ್ಪೆ ; ನಿಸ್ಸಂಗ ಸುಖದಲ್ಲಿ ಸುಖವೆಂದೆಂಬೆ. ಮತ್ತೆ ಸಂಗಕ್ಕೆ ಕಾರಣವಪ್ಪೆ ; ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನ ಅಂಗ ಅನಂಗ
Transliteration Saṅgasukhadalli saṅgiyū alladippe; nis'saṅga sukhadalli sukhavendembe. Matte saṅgakke kāraṇavappe; kapilasid'dhamallikārjunā, ninna aṅga anaṅga