•  
  •  
  •  
  •  
Index   ವಚನ - 1025    Search  
 
ಸಂಗಸುಖದಿಂದಲದು ಸಂಗವಾಗದು ನೋಡ ಮಂಗಳಾಂಗನ ಬೆಳಗು ಚಿತ್ರತರವೈ ಆಕಾಶವಡೆಯೆಂದಡದ ಹಿಡಿದನಾಜ್ಞೆಯಿಂ ಸಾಹಸಿಗನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ
Transliteration Saṅgasukhadindaladu saṅgavāgadu nōḍa maṅgaḷāṅgana beḷagu citrataravai ākāśavaḍeyendaḍada hiḍidanājñeyiṁ sāhasiganai kapilasid'dhamallikārjunā