•  
  •  
  •  
  •  
Index   ವಚನ - 1041    Search  
 
ಸಕಲ ನಿಷ್ಕಲದೊಳಗೆ ಮುಖಲಿಂಗ ಮೂರರಲಿ ಕುರುಹುಗೆಟ್ಟಿಪ್ಪುದದು ಸಕಲದಲ್ಲಿ. ಅಖಿಲಲೋಕಾರಾಧ್ಯ ಗುರುಕರುಣದಿಂದಲಾ ತ್ರೈಲಿಂಗವೊಂದಾದೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಗುರುವಿನಾನಂದದಿಂ.
Transliteration Sakala niṣkaladoḷage mukhaliṅga mūrarali kuruhugeṭṭippudadu sakaladalli. Akhilalōkārādhya gurukaruṇadindalā trailiṅgavondāde kapilasid'dhamallikārjunanemba guruvinānandadiṁ.