•  
  •  
  •  
  •  
Index   ವಚನ - 1043    Search  
 
ಸಕಲ ನಿಷ್ಕಲಕೆಲ್ಲ ಬಸವನಾಮಾಕ್ಷರದ ದೆಸೆ ತಾನು ತ್ರೈಲಿಂಗಮೂಲವಾಗಿ ಬಸವನನಿಮಿಷಗಂದು ಗುರುವಾದ ಸಂಬಂಧ ದೆಸೆಯೆನಗೆ ಆಯಿತೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sakala niṣkalakella basavanāmākṣarada dese tānu trailiṅgamūlavāgi basavananimiṣagandu guruvāda sambandha deseyenage āyitai kapilasid'dhamallikārjunā.