•  
  •  
  •  
  •  
Index   ವಚನ - 1061    Search  
 
ಸರ್ವರಾದಿ ಅಂತ್ಯದಲ್ಲಿ ಒಬ್ಬನೆ ಇದ್ದೆಯಯ್ಯಾ, ಸರ್ವಗತ ನೀನೆ ಕಂಡಯ್ಯಾ, ಒಂದೊಂದು ಪರಿಯಲ್ಲಿ ಆಡುವ ಆನಂದಗುಣವ ನೋಡಯ್ಯಾ. ಶೂನ್ಯಶೂನ್ಯ! ಕಾಯದ ಕರಸ್ಥಲಕ್ಕೆ ದೇವನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sarvarādi antyadalli obbane iddeyayya, sarvagata nīne kaṇḍayya, ondondu pariyalli āḍuva ānandaguṇava nōḍayya. Śūn'yaśūn'ya! Kāyada karasthalakke dēvanāde kapilasid'dhamallikārjunā.