•  
  •  
  •  
  •  
Index   ವಚನ - 1071    Search  
 
ಸಾರಧಿಯ ಮುಳ್ಳು ಕೊನೆಯಲ್ಲಿ ಸಾಗರವಡಗುವುದೆಂತಯ್ಯ? ಬಾವಿಗೆ ಸೊಲ್ಲಗೆಯೊಳಗೆ ಲೋಕವಡಗುವುದೆಂತಯ್ಯ? ಈ ಪರಿಗಳ ಈ ಭಕ್ತರ ಹೃದಯದಲ್ಲಿಪ್ಪ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Sāradhiya muḷḷu koneyalli sāgaravaḍaguvudentayya? Bāvige sollageyoḷage lōkavaḍaguvudentayya? Ī parigaḷa ī bhaktara hr̥dayadallippa kapilasid'dhamallināthayya.