•  
  •  
  •  
  •  
Index   ವಚನ - 1082    Search  
 
ಸೀಮೆ ಸಂಬಂಧವನು ಮೀರಿಪ್ಪ ಎನ್ನುವನು, ಕಾಮ್ಯಾರ್ಥದಿಂದಲೊಲಿದು ಅರ್ಚಿಸದಿರಾ. ನಿಷ್ಕಾಮ್ಯ ಆರೂಢ ಕಪಿಲಸಿದ್ಧಮಲ್ಲಿಕಾರ್ಜುನ ನಿಷ್ಪ್ರಹತಿಗಿವರನ್ನ ಪದವ.
Transliteration Sīme sambandhavanu mīrippa ennuvanu, kāmyārthadindalolidu arcisadirā. Niṣkāmya ārūḍha kapilasid'dhamallikārjuna niṣprahatigivaranna padava.