ವಚನ - 1090     
 
ಸುರಭಿಮಧ್ಯದಲಿಪ್ಪ ವಿರಳಕೂಪವ ನೋಡೆ ಅರಿದಯ್ಯ ಅರಿದಯ್ಯ ಭಕ್ತಿಪಥವು. ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರ,