•  
  •  
  •  
  •  
Index   ವಚನ - 1155    Search  
 
ಹೊಗಳಿತೆಗೆ ಎನ್ನ ದೇಹ ಉರಸದಯ್ಯಾ ಹೊಗಳಿತೆಯ ಹೊಗಳುವಾಗ ನೆಲನ ಬಗಿದು ಹೋಗುವಂತಹುದಯ್ಯಾ. ಅದು ನನ್ನ ದೇಹದ ಗುಣವಯ್ಯಾ. ದೂಷಣೆ ಪಥ್ಯವಾದಲ್ಲದೆ ಈಸರನ ಕಾಣಬಾರದು ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ.
Transliteration Hogaḷitege enna dēha urasadayyā hogaḷiteya hogaḷuvāga nelana bagidu hōguvantahudayyā. Adu nanna dēhada guṇavayya. Dūṣaṇe pathyavādallade īsarana kāṇabāradu kapilasid'dhamallikārjunā, dēvara dēva.