•  
  •  
  •  
  •  
Index   ವಚನ - 1160    Search  
 
ಹೋ ಹೋ! ಇದೇನು ಮುಕ್ತಿಯ ತೊಡಕು! ಇದೇನು ನುಡಿವ ನುಡಿಗೆ ಆತಂಕವು! ಇದೇನು ಜ್ಞಾನಜ್ಯೋತಿಗೆ ಮಾಯಾಪವನ ಪಟುತರವು! ಇದೇನು, ಕಪಿಲಸಿದ್ಧಮಲ್ಲಿಕಾರ್ಜುನ ಮಾಡಿ ತಂದಿಟ್ಟ ಭೋಗದ ಉಗುಮಿಗೆಯು!
Transliteration Hō hō! Idēnu muktiya toḍaku! Idēnu nuḍiva nuḍige ātaṅkavu! Idenu jñānajyōtige māyāpavana paṭutaravu! Idēnu, kapilasid'dhamallikārjuna māḍi tandiṭṭa bhōgada ugumigeyu!