•  
  •  
  •  
  •  
Index   ವಚನ - 1173    Search  
 
ಶಾಸ್ತ್ರವ ಹೇಳುವವರೊಂದು ಕೋಟಿ. ವೇದ ವೇದಾಂತವ ಹೇಳುವವರೊಂದು ಕೋಟಿ. ನ್ಯಾಯಾನ್ಯಾಯವ ಹೇಳುವವರೊಂದು ಕೋಟಿ. ಕಪಿಲಸಿದ್ಧಮಲ್ಲಿಕಾರ್ಜುನನ ಮಾಯಾಕೀಲವ ಹೇಳುವವರೊಬ್ಬರೂ ಇಲ್ಲ ಎಲ್ಲಾದರೂ.
Transliteration Śāstrava hēḷuvavarondu kōṭi. Vēda vēdāntava hēḷuvavarondu kōṭi. N'yāyān'yāyava hēḷuvavarondu kōṭi. Kapilasid'dhamallikārjuna māyākīlava hēḷuvavarobbarū illa ellādarū.
Music Courtesy: