ವಚನ - 1204     
 
ಅವ್ವಾ, ನೀ ನೀರೆರೆದಡೆ ನೆನೆಯನು, ಎರೆಯದಿರ್ದಡೆ ಒಣಗನು, ನೋಡವ್ವಾ. ಎರೆದು ಎರೆಯದಿರ್ದಡೆ ಕೂಡಿಕೊಂಡು ಮರೆವನವ್ವಾ, ಕಪಿಲಸಿದ್ಧಮಲ್ಲಿಕಾರ್ಜುನಾ