ತಿಳಿ ನೀರೆಂಬೆ ತಿಳಿನೀರೆಂಬೆ,
ತಿಳಿ ನೀ ಎಂದು ಒಂದು ದಿನ ಅಂದಿಲ್ಲೆಲೆ ಮಾನವಾ.
ಕ್ಷಣಕ್ಕೆ ಕ್ಷಣಕ್ಕೆ ತಿಳಿ ನೀ ಎಂದಡೆ,
ತಳುಹದೆ ತನ್ನ ನಿಜವ ಕೊಡನೆ
ಕಪಿಲಸಿದ್ಧಮಲ್ಲೇಂದ್ರ ?
Transliteration Tiḷi nīrembe tiḷinīrembe,
tiḷi nī endu ondu dina andillele mānavā.
Kṣaṇakke kṣaṇakke tiḷi nī endaḍe,
taḷuhade tanna nijava koḍane
kapilasid'dhamallēndra?
Music
Courtesy: