ದೆಸೆದಿಗ್ವಲಯದಲ್ಲಿ ಪಸರಿ ಪರ್ಬಿತ್ತು ನಿನ್ನ ನಾಮ.
ವಸುಧೆಯೆಲ್ಲವು ಹೆಣ್ಣು, ನೀನು ಗಂಡು.
ಬಸವಾಕ್ಷರತ್ರಯದಿಂದುದ್ಭವಿಸಿ
ಸಕಲ ಬ್ರಹ್ಮಾಂಡಂಗಳಾದವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Desedigvalayadalli pasari parbittu ninna nāma.
Vasudheyellavu heṇṇu, nīnu gaṇḍu.
Basavākṣaratrayadindudbhavisi
sakala brahmāṇḍagaḷādavayyā,
kapilasid'dhamallikārjunā.