•  
  •  
  •  
  •  
Index   ವಚನ - 1300    Search  
 
ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಕಲ್ಯಾಣಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಮಾರ್ಗಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಚೆನ್ನಬಸವಣ್ಣನಾಗಲಿಲ್ಲ. ಲಿಂಗವೆ ಲಿಂಗವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ele ele liṅgave, nānande baralilla kalyāṇakke. Ele ele liṅgave, nānande baralilla mārgakke. Ele ele liṅgave, nānande cennabasavaṇṇanāgalilla. Liṅgave liṅgave, kapilasid'dhamallikārjunā.