•  
  •  
  •  
  •  
Index   ವಚನ - 1305    Search  
 
ಎಲೆ ಅಯ್ಯಾ ಗಾರುಡವ ಬಲ್ಲನಯ್ಯಾ, ಮತ್ತೆ ಗಾರುಡಿಗನಲ್ಲ ನೋಡಯ್ಯಾ. ಎನ್ನ ಮನದ ಮೇಲಿಪ್ಪ ಶಂಕೆಯೆಂಬ ವಿಷವ ಗಾರುಡಿಸಿ ಮಾಣಿಸಿ ನಿಶ್ಶಂಕನ ಮಾಡಿದ ಕಪಿಲಸಿದ್ಧಮಲ್ಲಿನಾಥನಲ್ಲಿ ಮಡಿವಾಳ ಮಾಚಿತಂದೆಯ ಪಾದಕ್ಕೆ ನಮೋ ನಮೋ ಎನುತಿರ್ದೆನು.
Transliteration Ele ayya gāruḍava ballanayyā, matte gāruḍiganalla nōḍayya. Enna manada mēlippa śaṅkeyemba viṣava gāruḍisi māṇisi niśśaṅkana māḍida kapilasid'dhamallināthanalli maḍivāḷa mācandeya pādakke namō namō enutirdenu.