ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ?
ರಿಣ ತಪ್ಪಿದಲ್ಲಿ ಗುಣವನರಸುವರೆ?
ಸಕ್ಕರೆ ಹಾಲು ತುಪ್ಪ ಎಂದರೆ
ಕಪ್ಪು ಕಂಡಲ್ಲಿ ಮನವೆಳಸುವುದೆ?
ಕರ್ತೃವೆ ಚೆನ್ನಮಲ್ಲಿಕಾರ್ಜುನಯ್ಯಾ
ಸತ್ತವರು ಮರಳಿ ತಕ್ಕೈಸಿಕೊಂಬರೆ?
Hindi Translationझडने छिलके पहले जैसे लगेगी ?
संबंध छूटने से गुण ढूँढ सकते ?
चीनी दूध घी कहे तो
दोष दिखे तो मन मानेगा ?
कर्तृ चेन्नमल्लिकार्जुनय्या
मरेहुए फिर अलिंगन कर सकते ?
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai