•  
  •  
  •  
  •  
Index   ವಚನ - 1419    Search  
 
ಅಂಗವೆಂದಡೆ ಅಜ್ಞಾನ, ಲಿಂಗವೆಂದಡೆ ಸುಜ್ಞಾನ. ಲಿಂಗವಿಡಿದು ಆಚರಿಸುವುದಲ್ಲದೆ ಅಂಗವಿಡಿದು ಆಚರಿಸಬಾರದು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aṅgavendaḍe jñāna, liṅgavendaḍe sujñāna. Liṅgaviḍidu ācarisuvudallade aṅgaviḍidu ācarisabāradu, kapilasid'dhamallikārjunā.