•  
  •  
  •  
  •  
Index   ವಚನ - 1461    Search  
 
ನಿಂದಿಸಿದಲ್ಲಿ ಕುಂದುವನಲ್ಲ ಜಂಗಮನು. ವಂದಿಸಿದಲ್ಲಿ ಆನಂದಮಯನಲ್ಲ ಜಂಗಮನು. ಒಂದುಪಚಾರದಲ್ಲಿ ಸಂದುಗೊಳ್ಳುವನಲ್ಲ ಜಂಗಮನು. ಬಂದಲ್ಲಿ ನೀಡದಿರೆ ಕ್ರೋಧಿಯಲ್ಲ ಜಂಗಮನು. ಇಂದುಧರ ಕಪಿಲಸಿದ್ಧಮಲ್ಲನೆಂಬೆ ಇಂತಪ್ಪ ಜಂಗಮನು.
Transliteration Nindisidalli kunduvanalla jaṅgamanu. Vandisidaḷu ānandamayanalla jaṅgamanu. Ondupacāradalli sandugoḷḷuvanalla jaṅgamanu. Bandalli nīḍadire krōdhiyalla jaṅgamanu. Indudhara kapilasid'dhamallanembe intappa jaṅgamanu.