•  
  •  
  •  
  •  
Index   ವಚನ - 1475    Search  
 
ಬಂದ ಮಹೇಶ ಬಂದಂತೆ ಪೋಪನಲ್ಲ ನೋಡಯ್ಯಾ. ಬಂದ ಬರವು ಭವಕ್ಕೆ ಆಗರ, ನಿಂದ ಬರವು ಭವಕ್ಕೆ ಆಗರ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Banda mahēśa bandante pōpanalla nōḍayya. Banda baravu bhāvakke āgara, ninda baravu bhavakke āgara nōḍā, kapilasid'dhamallikārjunā.