•  
  •  
  •  
  •  
Index   ವಚನ - 1481    Search  
 
ಸಾಕ್ಷಿ ತಾನೆಂದಡೆ ಶಮನ ಕಾರ್ಯಕ್ಕೆ ಶುಭದವಾಯಿತ್ತಯ್ಯಾ. ಸಾಕ್ಷಿ ತಾನಲ್ಲೆಂದಡೆ ಯಮನ ಕಾರ್ಯ ಬೀಳಾಯಿತ್ತಯ್ಯಾ. ಸಾಕ್ಷಿಯೆಂಬುದು ವೃತ್ತಿಯಲ್ಲಿ! ಒಲ್ಲರೀ ಮಹಿಮರು! ನಿವೃತ್ತಿಯಲ್ಲದೆಂತಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Sākṣi tānendaḍe śamana kāryakke śubhadavāyittayyā. Sākṣi tānallendaḍe yamana kārya bīḷāyittayyā. Sākṣiyembudu vr̥ttiyalli! Ollarī mahimaru! Nivr̥ttiyalladentayyā kapilasid'dhamallikārjunā?