•  
  •  
  •  
  •  
Index   ವಚನ - 1480    Search  
 
ಕರ್ಮಸಾಕ್ಷಿ ತಾನಾದಲ್ಲಿ, ಅಸ್ತಮಾನೋದಯಕ್ಕೆ ಒಳಗಾದನಯ್ಯಾ ಸೂರ್ಯನು. ಕರ್ಮಸಾಕ್ಷಿ ತಾನಾಗಿ ಆಚರಿಸಿದಲ್ಲಿ, ಜನನ ಮರಣಕ್ಕೆ ಒಳಗಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Karmasākṣi tānadalli, astamānōdayakke oḷagādanayyā sūryanu. Karmasākṣi tānāgi ācarisida, janana maraṇakke oḷagāde nōḍā, kapilasid'dhamallikārjunā.