•  
  •  
  •  
  •  
Index   ವಚನ - 1508    Search  
 
ಗುರುವಿಂಗೆ ಗುರುವಿಲ್ಲ, ಲಿಂಗಕ್ಕೆ ಲಿಂಗವಿಲ್ಲ ; ಜಂಗಮಕ್ಕೆ ಜಂಗಮವಿಲ್ಲ, ನನಗೆ ನಾನಿಲ್ಲ. ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guruviṅge guruvilla, liṅgakke liṅgavilla; jaṅgamakke jaṅgamavilla, nanage nānilla. Kaṇderedu nōḍuvaḍe ārige ārū illa, kapilasid'dhamallikārjunā.