•  
  •  
  •  
  •  
Index   ವಚನ - 1515    Search  
 
ನೋಡುವುದದು, ನೋಡಲೇಬೇಕು; ಮಾಡುವುದದು, ಮಾಡಲೇಬೇಕು ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nōḍuvudu, nōḍalēbēku; māḍuvudadu, māḍalēbēku nōḍi māḍi manadalli līḍhavāgirabāradu nōḍā, kapilasid'dhamallikārjunā.