•  
  •  
  •  
  •  
Index   ವಚನ - 1531    Search  
 
ಕಲ್ಲು ಹಿಡಿದು ಅಲ್ಲಮನ ನೋಡುವೆವೆಂಬವರ ಖುಲ್ಲ ಮನುಜರೆಂಬೆ. ಕಲ್ಲು ಹಿಡಿದವರೆಲ್ಲ ಅಲ್ಲಮನಾಗಲು ಭವಬೀಜ ಇನ್ನೆಲ್ಲಿಯದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kallu hiḍidu allamana nōḍuvevembavara khulla manujarembe. Kallu hiḍidavarella allamanāgalu bhavabīja innelliyadayyā, kapilasid'dhamallikārjunā.