•  
  •  
  •  
  •  
Index   ವಚನ - 1552    Search  
 
ಭೂಪಾಲನೇರುವ ಕುದುರೆಯ ಗೋಪಾಲನೇರಬಹುದೆ ಅಯ್ಯಾ? ಗೋಪಾಲನೇರುವ ಕುದುರೆಯ ಭೂಪಾಲನೇರಬಹುದೆ ಅಯ್ಯಾ? ಗೋಪಾಲಂಗೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhūpālanēruva kudureya gōpālanērabahude ayyā? Gōpālanēruva kudureya bhūpālanērabahude ayyā? Gōpālaṅge nōḍā, kapilasid'dhamallikārjunā.