•  
  •  
  •  
  •  
Index   ವಚನ - 1557    Search  
 
ಆದಿ ಉತ್ಪತ್ತಿಅಹಂಕಾರದಿಂದ, ಅಹಂಕಾರದ ಕೇಡು ಅರುಹಿನಿಂದ; ಅರುಹಿನ ಕೇಡು ತಾ ಬಯಲಾದಿಂದ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ādi utpatti'ahaṅkāradinda, ahaṅkārada kēḍu aruhininda; aruhina kēḍu tā bayaladinda nōḍā, kapilasid'dhamallikārjunā.