•  
  •  
  •  
  •  
Index   ವಚನ - 1609    Search  
 
ಅಟ್ಟು ನೀಡುವ ಭಕ್ತನ ಬಟ್ಟೆಯ [ಇ]ಚ್ಛೆಗೆ ಬಂದಾತನಲ್ಲ ನೋಡಾ ಮಹೇಶನು. ನೆಟ್ಟನೆ ನೀ ಪರವಸ್ತುವೆಂಬ ಜ್ಞಾನವಟ್ಟುವುದಕ್ಕೆ ಬಂದಾತ ಮಹೇಶನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aṭṭu nīḍuva bhaktana baṭṭeya [i] āykege bandātanalla nōḍā mahēśanu. Neṭṭane nī paravastuvemba jñānavaṭṭuvudakke bandāta mahēśanu nōḍā, kapilasid'dhamallikārjunā.