•  
  •  
  •  
  •  
Index   ವಚನ - 1620    Search  
 
ಅಂತಹರಂಘ್ರಿಸಲಿಲ ಇಂತಹರಿಗೆ ನೋಡಾ. ಅಂತರಿತಿಂತು ಕಾಂತಿಸಿದಡೆ, ಕಂತುಹರ ಕಪಿಲಸಿದ್ಧಮಲ್ಲಿಕಾರ್ಜುನ ಅಂತಕರಿಗಾಜ್ಞೆಯ ಮಾಡನೆ, ಕಲ್ಲಯ್ಯಾ.
Transliteration Antaharaṅghrisalila intahavarige nōḍā. Antaritintu kāntisidaḍe, kantuhara kapilasid'dhamallikārjuna antakarigājñeya māḍane, kallayya.