•  
  •  
  •  
  •  
Index   ವಚನ - 1619    Search  
 
ಪಾಕಾರಂ ಪಾವನಂ ಜ್ಞಾನಂ ದೋಕಾರಂ ದೋಷನಾಶನಂ | ದಕಾರಂ ತು ದಯಾಕಾರಂ ಕಕಾರಂ ಕರ್ಮನಾಶನಂ || ಎಂಬುದು ಪುಸಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Pākāraṁ pāvanaṁ jñānaṁ dōkāraṁ dōṣanāśanaṁ dakāraṁ tu dayākāraṁ kakāraṁ karmanāśanaṁ||'' embudu pusiyēnayyā, kapilasid'dhamallikārjunā.