•  
  •  
  •  
  •  
Index   ವಚನ - 1626    Search  
 
ಗೃಹಸ್ನಾನಂ ಕನಿಷ್ಠಂ ಚ ಕೂಪಸ್ನಾನಂ ತು ಮಧ್ಯಮಂ| ಉತ್ತಮಂ ತು ನದೀಸ್ನಾನಂ ಸತ್ಯಂ ಪರ್ವತನಂದನೇ|| ಎಂಬುದಂತಿರಲಿ. ಎಮ್ಮ ಮನಸಿನ ಕಲ್ಮಷಗಳಳಿದುದೆ ಮಹಾಸ್ನಾನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Gr̥hasnānaṁ kaniṣṭhaṁ ca kūpasnānaṁ tu madhyamaṁ|| uttamaṁ tu nadīsnānaṁ satyaṁ parvatanandanē||'' embudantirali. Em'ma manasina kalmaṣagaḷaḷidude mahāsnāna nōḍā, kapilasid'dhamallikārjunā.