•  
  •  
  •  
  •  
Index   ವಚನ - 1636    Search  
 
ಮನ ಮುಂದಿಟ್ಟು ಮಹಾದೇವಾ ಒಲಿದನೆಂಬುದು ಪುಸಿಯಯ್ಯಾ. ಮನವಿಲ್ಲದಿರೆ ಮಹಿಮನ ಒಲುಮೆ ನೋಡಯ್ಯಾ. ಮನದಲ್ಲಿಹ ಮಹಾದೇವನ ಮುಂದಿಟ್ಟು ತೋರುವ ಉಭಯಭ್ರಷ್ಟರ ಮೆಚ್ಚುವನೆ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Mana mundiṭṭu mahādēvā olidanembudu pusiyayya. Manavilladire mahimana olume nōḍayya. Manadalliha mahādēvana mundiṭṭu tōruva ubhayabhraṣṭara meccuvane, mahādēva kapilasid'dhamallikārjunā?