ವಚನ - 1641     
 
ಅನುಭವತ್ರಯ ಒಂದಾದುದು ಅನುಭವವಯ್ಯಾ. ಒಂದಕ್ಕೆ ಮೂರೆಂಬುದು ಶ್ರುತಿಸಿದ್ಧ. `ತ್ರಯೋ ಗುಣಾಸ್ತ್ರೀಣಿ ವಪೂಂಷಿ' ಕಪಿಲಸಿದ್ಧಮಲ್ಲಿಕಾರ್ಜುನನ ಮಹಾಕೀಲಿನಲ್ಲಿ.