•  
  •  
  •  
  •  
Index   ವಚನ - 1654    Search  
 
ಕ್ರಿಯೆ ಎಂಬುದು ಪಿಪೀಲಿಕನ ಗುಣ. ಜ್ಞಾನವೆಂಬುದು ವಿಹಂಗದ ಗುಣ. ಮೆಲ್ಲಮೆಲ್ಲನೆ ತಿಳಿದಲ್ಲಿ ಕ್ರಿಯೆ ಎನಿಸಿತ್ತು ; ಏಕಕಾಲಕ್ಕಳವಟ್ಟಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಮನೆಯ ಸೂರೆಗೊಂಬ ತಸ್ಕರಜ್ಞಾನವೆನಿಸಿತ್ತು, ಮರುಳುಶಂಕರಯ್ಯಾ.
Transliteration Kriye embudu pipīlikana guṇa. Jñānavembudu vihaṅgada guṇa. Mellamellane tiḷidalli kriye enisittu; ēkakālakkaḷavaṭṭalli kapilasid'dhamallikārjunana maneya sūregomba taskarajñānavenisittu, maruḷuśaṅkarayya.