ವಚನ - 1659     
 
ಅಯ್ಯಾ, ನಿಮ್ಮನರಿದವನ ಮಂದಿರ ಮಹಾದೇವಿಯರಮನೆಯಯ್ಯಾ. ಅಯ್ಯಾ, ನಿಮ್ಮನರಿದವನ ನಿರೀಕ್ಷಣೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.