•  
  •  
  •  
  •  
Index   ವಚನ - 1666    Search  
 
ಶಿಶುವಿನ ಕ್ರೀಡೆಯದು ತಾಯಿಗಲ್ಲದೆ ಅನ್ಯರಿಗುಂಟೆ? ಪಶುವಿನ ತಪ್ಪು ಪಶುಪತಿಯಾದವಂಗಲ್ಲದೆ ಅನ್ಯರಿಗುಂಟೆ? ಎನ್ನಹಂಕಾರ ನಿಮಗಲ್ಲದೆ ಜಗದ ಜಡರಿಗುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Śiśuvina krīḍeyadu tāyigallade an'yariguṇṭe? Paśuvina tappu paśupatiyādavaṅgallade an'yariguṇṭe? Ennahaṅkāra nimagallade jagada jaḍariguṇṭe? Kapilasid'dhamallikārjunā.
Music Courtesy: