•  
  •  
  •  
  •  
Index   ವಚನ - 1670    Search  
 
ಜಲಪ್ರಳಯದಲ್ಲಿ ಸುಳಿಯಬಹುದು ಅನೇಕ ಯುಗಜುಗಂಗಳಲ್ಲಿ. ನಿಮ್ಮ ಶರಣರ ಚಿತ್ತ ಬೇಸರವಾದಲ್ಲಿ ಸುಳಿಯಬಾರದೊಂದು ನಿಮಿಷ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jalapraḷayadalli suḷiyabahudu anēka yugajugagaḷalli. Nim'ma śaraṇara citta bēsaradalli suḷiyabāradondu nimiṣa nōḍayya, kapilasid'dhamallikārjunā.