•  
  •  
  •  
  •  
Index   ವಚನ - 1671    Search  
 
ಬಿಟ್ಟ ಪದವಿಯ ಬಟ್ಟೆಗೆ ಪೋಪಾತನಲ್ಲ ನೋಡಾ, ಶರಣನು. ಬಿಟ್ಟು ಬಿಟ್ಟು ಬಯಲಿಟ್ಟು ಅಟ್ಟೆಬಟ್ಟೆಗೊಂಡರು ಭವಕ್ಕೆ. ಹಿಡಿದು ಹಿಡಿದು ಭವಕ್ಕೆ ಬಾರದೆ ಭವವಿರಹಿತರಾದರು ಕಂಡೆಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಮಹಾಮಹಿಮ ಶರಣರು.
Transliteration Biṭṭa padaviya baṭṭege pōpātanalla nōḍā, śaraṇanu. Biṭṭu biṭṭu bayaliṭṭu aṭṭebaṭṭegoṇḍaru bhāvakke. Hiḍidu bhavakke bārade bhavavirahitarādaru kaṇḍeyā, kapilasid'dhamallikārjunā, nim'ma mahāmahima śaraṇaru.