•  
  •  
  •  
  •  
Index   ವಚನ - 1676    Search  
 
ಸಂಪಿಗೆಗಂಧವ ಸೇವಿಸಿದಲ್ಲಿ ಭ್ರಮರ ಜನ್ಮ ಈಡಾಡಿತ್ತು. ಕೇಸರಿ ತನ್ನ ಗಂಧಕ್ಕಾಗಿ ತನ್ನ ಜನ್ಮ ಈಡಾಡಿತ್ತು. ಶರಣನ ಬೋಧೆ ಸೇವಿಸಿದಲ್ಲಿ ಎನ್ನ ಜನ್ಮ ಈಡಾಡಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sampigegandhava sēvisidāga bhramara janma iḍāḍittu. Kēsari tanna gandhakkāgi tanna janma iḍāḍittu. Śaraṇana bōdhe sēvisida enna janma iḍāḍittu nōḍā, kapilasid'dhamallikārjunā.