•  
  •  
  •  
  •  
Index   ವಚನ - 1745    Search  
 
ಅಲ್ಲಮನ ಲಕ್ಷ್ಯ ವೈರಾಗ್ಯದಲ್ಲಿ; ಚೆನ್ನಬಸವಣ್ಣನ ಲಕ್ಷ್ಯ ಕ್ರಿಯಾಜ್ಞಾನದಲ್ಲಿ; ಬಸವಣ್ಣನ ಲಕ್ಷ್ಯ ಭಕ್ತಿಯಲ್ಲಿ; ಮಡಿವಾಳನ ಲಕ್ಷ್ಯ ಅಹಂಕಾರನಾಶದಲ್ಲಿ; ಸಕಳೇಶಯ್ಯನ ಲಕ್ಷ್ಯ ಸಮತೆಯಲ್ಲಿ; ಶಿವಯೋಗಿ ಸಿದ್ಧರಾಮನೆಂಬ ಬಾಲಕನ ಲಕ್ಷ್ಯ ಲಿಂಗಪೂಜೆಯಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Allamana lakṣya vairāgyadalli; cennabasavaṇṇana lakṣya kriyājñānadalli; basavaṇṇana lakṣya bhaktiyalli; maḍivāḷana lakṣya ahaṅkāranāśadalli; sakaḷēśayyana lakṣya samateyalli; śivayōgi sid'dharāmanemba bālakana lakṣya liṅgapūjeyalli nōḍā, kapilasid'dhamallikārjunā.